top of page
ತೊಟ್ಟು-೩೫೦
ಅವ್ವನ ನೋವು ---------------------- ಇನ್ನೂ ಎಷ್ಟು ಗಾಯ ಮಾಡುವಿರಿ ಕರುಳಿಗೆ, ಒಡಲ ಹಂಚಿಕೊಂಡು ಹುಟ್ಟಿದ ಮಕ್ಕಳೆ? ನಿಮ್ಮ ಸ್ವಾರ್ಥ, ಕ್ರೌರ್ಯಗಳಿಗೆ ಸಿಕ್ಕು ನಿಮ್ಮವ್ವ ಮೌನದಲಿ ಬಿಕ್ಕಳೆ? ಡಾ. ಬಸವರಾಜ ಸಾದರ
bottom of page