top of page

ತೊಟ್ಟು-೩೪೯

ಕಳ್ಳಪೋಜಿಗರು -------------------- ಸುಳ್ಳು ಸಮರ್ಥಿಸುವ ಕಳ್ಳರೇ ಬಹಳಿದ್ದಾರೆ ಜಗದಲ್ಲಿ; ಸತ್ಯವಂತರ ಪೋಜು ಕೊಡುವುದ ಮಾತ್ರ ಬಿಡರು ಅವರು, ಮಾತು- ಮುಖಗಳಲ್ಲಿ. ಡಾ. ಬಸವರಾಜ ಸಾದರ

ತೊಟ್ಟು-೩೪೯
bottom of page