top of page

ತೊಟ್ಟು-೩೪೮

ಪ್ರಾಣಿಗಳಳಲು -------------------- ತಿಂದು ಹೊಟ್ಟೆ ತುಂಬಿಸಿ- ಕೊಳ್ಳುವವರ ಬಗ್ಗೆಯೇ ನಡೆದಿದೆ ಮುಗಿಯದ ಗದ್ದಲ ಓ ದೇವರೆ! ಕೊಂದು ಜೀವ ತೆಗೆವ ನರಪ್ರಾಣಿಗಳಿಂದ ನಮ್ಮನ್ನು ಯಾರಾದರೂ ಕಾಯ್ವರೆ? ಡಾ. ಬಸವರಾಜ ಸಾದರ

ತೊಟ್ಟು-೩೪೮
bottom of page