top of page

ತೊಟ್ಟು-೩೪೭

ಕರುಳಬಳ್ಳಿ -------------- ಬುಡವೆಲ್ಲೇ ಇದ್ದರೂ ಕುಡಿಯ ವರೆಗೂ ಹರಿಸುತ್ತದೆ ಜೀವರಸವ ತಪ್ಪದೇ ಬಳ್ಳಿ; ಹೊಡಮಳ್ಳಿ ಬಿದ್ದರೂ, ಕತ್ತರಿಸಿ ಒಗೆಯದು ತಾಯ ಮಮತೆಯ ದೂರ ತಳ್ಳಿ. ಡಾ. ಬಸವರಾಜ ಸಾದರ

ತೊಟ್ಟು-೩೪೭
bottom of page