top of page

ತೊಟ್ಟು-೩೪೫

ಭಿಕ್ಷುಕ --------- ಎಷ್ಟು ಬೇಡಿದರೆ ನೀನೊಲಿದು ಕಣ್ಣು ಬಿಡುವೆ ಹೇಳು; ಮೀಸಲಾಗಿಡುವೆ ಅದಕ್ಕೆಂದೇ ನನ್ನ ಇಡೀ ಬಾಳು. ಡಾ. ಬಸವರಾಜ ಸಾದರ

ತೊಟ್ಟು-೩೪೫
bottom of page