top of page

ತೊಟ್ಟು-೩೪೪

ದೂರ್ತವಿನಯ --------------------- ಬೆನ್ನು ಮುರಿವಂತೆ ಬಾಗಿದರೆ, ಮತ್ತೆ ನೇರವಾಗದು ಎಲುಬು; ಎಂಥ ನಾಟಕವಾಡಿದರೂ ತೊಳೆದು ಹೋಗದು, ಗೋಸುಂಬೆಗಳ ಮನದ ಕಿಲುಬು. ಡಾ. ಬಸವರಾಜ ಸಾದರ

ತೊಟ್ಟು-೩೪೪
bottom of page