top of page

ತೊಟ್ಟು-೩೪೩

ದ್ರವಗುಣ ------------- ನೀರಿಗೆ ದಾರಿ ತೋರಲು ಯಾರೂ ಬೇಕಿಲ್ಲ; ದ್ರವದ ಗುಣವೇ ಹಾಗೆ, ಹರಿದು ಹರವು ಸೇರುವ ವರೆಗೂ ನಿಲ್ಲುವುದಿಲ್ಲ. ಡಾ. ಬಸವರಾಜ ಸಾದರ

ತೊಟ್ಟು-೩೪೩
bottom of page