top of page
ತೊಟ್ಟು-೩೪೨
ಬೆದರುಬೊಂಬೆ --------------------- ಒಳಗೆ ತುಂಬಿಸಿಟ್ಟದ್ದು ಮುಗಿವ ವರೆಗೂ ಮಾತಾಡುತ್ತವೆ ಯಂತ್ರದ ಗೊಂಬೆಗಳು; ಮಾತು ತೀರಿದ ಮೇಲೆ ಆಗುತ್ತವೆ, ಬದುವುಗಳಲ್ಲಿ ನಿಲ್ಲಿಸಿದ ಬೆದರು ಬೊಂಬೆಗಳು. ಡಾ. ಬಸವರಾಜ ಸಾದರ
bottom of page