top of page

ತೊಟ್ಟು-೩೪೧

ವಿಷಾಮೃತ -------------- ಅಮೃತ ಫಲಕೆ ನಿತ್ಯ ಯುದ್ಧ ಸುರ, ಅಸುರರ ನಡುವೆ; ಬರ- ಬೇಕು ಹರನೆ ಮತ್ತೆ, ಧರಿಸೆ ವಿಷದ ಒಡವೆ. ಡಾ. ಬಸವರಾಜ ಸಾದರ

ತೊಟ್ಟು-೩೪೧
bottom of page