top of page

ತೊಟ್ಟು-೩೩೬

ಬಹು ಬೆಲೆ --------------- ಉಪ್ಪಾಗುವ ಸಾಗರದ ನೀರೇ ಮುತ್ತೂ ಆಗಿ, ಕಾಣುತ್ತದೆ ಬೆಲೆ, ಕೋಟಿ; ಆದರೂ ಆಗದದು ಉಪ್ಪಿನ ರುಚಿಗೆ, ಎಂದೂ ಸರಿ- ಸಾಟಿ. ಡಾ. ಬಸವರಾಜ ಸಾದರ.

ತೊಟ್ಟು-೩೩೬
bottom of page