top of page

ತೊಟ್ಟು-೩೩೪

ಬದುಕು ---------- ಸಾಕೆಂದರೆ ತೀರದು ಗೋಳು, ಬೇಕೆಂದರೆ ಬಾರದು ಬಾಳು. ಉಂಟು ಅದರದೇ ಗಡವು ಎಲ್ಲದಕೂ; ತಿಳಿದು ನಡೆದರೆ ಮಾತ್ರ ನೆಮ್ಮದಿಯ ಬದುಕು. ಡಾ. ಬಸವರಾಜ ಸಾದರ

ತೊಟ್ಟು-೩೩೪
bottom of page