top of page
ತೊಟ್ಟು-೩೩೨
ಬಯಲಸತ್ಯ ---------------- ಮನುಷ್ಯ ಕಾಲಿಡುವ ಮೊದಲು ಈ ನೆಲದ ಮೇಲೆ ದಾರಿಗಳೇ ಇರಲಿಲ್ಲ; ಆತ ವಕ್ಕರಿಸಿದ ಮೇಲೆ, ಎಲ್ಲೂ ಬಯಲೆಂಬುದೇ ಉಳಿದಿಲ್ಲ! ಡಾ. ಬಸವರಾಜ ಸಾದರ
bottom of page