top of page

ತೊಟ್ಟು-೩೩೦

ಪಲ್ಲಟ -------------------- ಪ್ರಾಣ ತೆಗೆದು ಖುಷಿ ಪಡುವ ಪ್ರಾಣಿ, ಮನುಷ್ಯ ಮಾತ್ರ; ಅವನ ಸ್ವಾರ್ಥಕ್ಕೆ ದಿಕ್ಕೆಟ್ಟು ಹೋಗಿವೆ, ಪ್ರೀತಿ-ಕರುಣೆ ನ್ಯಾಯ- ದಯೆಗಳ ಸೂತ್ರ. ಡಾ. ಬಸವರಾಜ ಸಾದರ.

ತೊಟ್ಟು-೩೩೦
bottom of page