top of page

ತೊಟ್ಟು-೩೨೯

ಕೆಂಡಬೆಂಕಿ --------------- ಕಾಣದ ಹಾಗೇ ಅಡಗಿರುತ್ತದೆ; ಬೂದಿಯ ಒಳಗೇ ಕೆಂಡ; ಕೊಂಚ ಗಾಳಿ ಬೀಸಿದರೂ ಸಾಕು, ಕಿಡಿ ಹೊತ್ತಿ, ಸುಟ್ಟು ಹಾಕುತ್ತದೆ, ಸುತ್ತಣ ಬ್ರಹ್ಮಾಂಡ ಡಾ. ಬಸವರಾಜ ಸಾದರ.

ತೊಟ್ಟು-೩೨೯
bottom of page