top of page

ತೊಟ್ಟು-೩೨೮

ಆಯುಧಾತಂಕ ---------------------- ಚುಚ್ಚಿ ಕೊಲ್ಲುವ ಭರ್ಚಿಗೇನು ಗೊತ್ತು ತನ್ನ ಹಿಡಿದವನ ಕ್ರೌರ್ಯ? ತಿಳಿದಿದ್ದರೆ ಪರೀಕ್ಷಿಸದೆ ಇದ್ದೀತೇ ಅದು, ಕೊಲ್ಲುವ ಕ್ರೂರಿಯ ಶೌರ್ಯ? ಡಾ. ಬಸವರಾಜ ಸಾದರ

ತೊಟ್ಟು-೩೨೮
bottom of page