top of page

ತೊಟ್ಟು-೩೨೭

ಜಾತಿಕಾರಣ ------------------ ಜಾತಿ ಆಧರಿಸಿ ಬೆಲೆ ಕಟ್ಟಲುಂಟೆ ಮನುಷ್ಯ, ಮನುಷ್ಯರ ಪ್ರಾಣಕ್ಕೆ? ಇದ ಬಿಟ್ಟು ಬೇರೆ ಇನ್ನೇನುಂಟು ಸ್ವಾರ್ಥದ ರಾಜ- ಕಾರಣಕ್ಕೆ? ಡಾ. ಬಸವರಾಜ ಸಾದರ.

ತೊಟ್ಟು-೩೨೭
bottom of page