top of page

ತೊಟ್ಟು-೩೨೫

ತಪ್ಪಿನ ಉರುಳು --------------------- ಅರಿತೂ ಮಾಡುವ ತಪ್ಪು ಆಗದಿರದು ಉರುಳು; ತಪ್ಪೇ ಸರಿ ಎಂದರೆ, ಬಿಡದು ಬಿಗಿದ ಕೊರಳು. ಡಾ. ಬಸವರಾಜ ಸಾದರ

ತೊಟ್ಟು-೩೨೫

©Alochane.com 

bottom of page