top of page
ತೊಟ್ಟು-೩೨೨
ಬೇರು-ಧಾರೆ ----------------- ಕಲ್ಲು, ಕಲ್ಲುಗಳ ಸಂದಿಯ ಮಣ್ಣ ಕಣಗಳನರಸಿ ಮರ ಬೆಳೆಸುತ್ತವೆ, ಬೆಟ್ಟದಲ್ಲೂ ಬೇರುಗಳು; ಬತ್ತದಿರಲು ಬವಣೆಯಲ್ಲೂ ಬದುಕ ಸೆಲೆ, ಅವೇ ಜೀವ- ಧಾರೆಗಳು. ಡಾ. ಬಸವರಾಜ ಸಾದರ
bottom of page