top of page
ತೊಟ್ಟು-೩೧೯
ವ್ಯರ್ಥ- ಸಮರ್ಥ --------------------------- ಒಂದೇ ಫಲ ಬಾಳೆಗೆ; ಹಣ್ಣು, ಹತ್ತು ಕಂದು ಬಿಟ್ಟು ಆಗುತ್ತದೆ, ಗೊಬ್ಬರ; ಒಂದೇ ಫಲ ಚೇಳಿಗೆ, ವಿಷದ ಸಂತತಿ ಕೊಟ್ಟು, ಕುಖ್ಯಾತವಾಗುತ್ತದೆ, ನಿರಂತರ. ಡಾ. ಬಸವರಾಜ ಸಾದರ
bottom of page