top of page
ತೊಟ್ಟು-೩೧೬
ಅಹಂ-ವಿನಯ -------------------- ಅಹಂಕಾರದ ಪರಿಣಾಮ ಅವನತಿ, ಸಾಕ್ಷಿಯಿದೆ ಇತಿಹಾಸ; ವಿನಯದ ಫಲ ವಿಜಯ; ದೊರೆತಲ್ಲೆಲ್ಲ ತುಂಬಿದೆ, ಮಂದಹಾಸ. ಡಾ. ಬಸವರಾಜ ಸಾದರ.
bottom of page