top of page

ತೊಟ್ಟು-೩೧೫

ನಿದ್ದೆ-ನಟನೆ --------------- ಎಬ್ಬಿಸ- ಬಹುದು ನಿದ್ದೆ ಮಾಡುವ ವ್ಯಕ್ತಿಯನ್ನು ಕೂಗಿ, ತಿವಿದು; ಎಚ್ಚರಿಸಲು ಅಸಾಧ್ಯ ನಿದ್ರಿಸುವಂತೆ ನಟಿಸುವ ಮನುಷ್ಯನನ್ನು, ಎಷ್ಟೆಲ್ಲ ಬಗೆಯಲ್ಲೂ ಬಡಿದು, ಉಗಿದು. ಡಾ. ಬಸವರಾಜ ಸಾದರ

ತೊಟ್ಟು-೩೧೫
bottom of page