top of page

ತೊಟ್ಟು-೩೧೪

ವ್ಯರ್ಥಪ್ರಯತ್ನ --------------------- ತಿರುಚಿ ಬರೆಸಿದರೆ ಇತಿಹಾಸ, ಸತ್ಯಕ್ಕಾಗದು ವ್ಯತ್ಯಾಸ; ಸುಳ್ಳನೆ ಬಿತ್ತಿ ಸತ್ಯ ಬಯಸಿದರೆ, ಕಾಲ ಮಾಡುವುದು, ಪರಿಹಾಸ. ಡಾ. ಬಸವರಾಜ ಸಾದರ

ತೊಟ್ಟು-೩೧೪
bottom of page