top of page
ತೊಟ್ಟು-೩೧೩
ನಾಯಿನಿಯತ್ತು --------------------- ದುಷ್ಟ-ಭ್ರಷ್ಟ ದುರಹಂಕಾರಿ ಇದ್ದರೂ, ಸಾಕಿದವನನ್ನೆ ಬೆಂಬಲಿಸುತ್ತದೆ, ನಿಯತ್ತಿನ ನಾಯಿ; ಸತ್ಯ ತಿಳಿಯದ ನಿಷ್ಠೆ ಅದರರಿವು, ಬೇರೆ ಕುಂಯ್ಗುಡದು, ಅದರ ಬಾಯಿ. ಡಾ. ಬಸವರಾಜ ಸಾದರ
bottom of page