top of page
ತೊಟ್ಟು-೩೧೧
ಸಂಸ್ಕಾರ ------------ ಕಲ್ಲೊಂದು, ಮೂರ್ತಿ ಆಗಲು ಬೇಕು, ಉಳಿಯ ಸಾವಿರ, ಸಾವಿರ ಪೆಟ್ಟು; ಮೃಗೀಯ ವ್ಯಕ್ತಿ ಮನುಷ್ಯನಾಗಲು ಬೇಕು, ಸಾವಿರದ ಸಂಸ್ಕಾರಗಳ ಕಟ್ಟು. ಡಾ. ಬಸವರಾಜ ಸಾದರ
bottom of page