top of page

ತೊಟ್ಟು-೩೦೭.
ಕಿರೀಟ- ಚಪ್ಪಲಿ --------------------- ತಲೆಯ ಮೇಲೇರಿ ಮೆರೆವ ಕಿರೀಟಕ್ಕಿಂತ, ಕಾಲಿ-ನಡಿ ಕಾಪಾಡುವ ಚಪ್ಪಲಿ ಶ್ರೇಷ್ಠ; ಮೆಟ್ಟಿ ತಿರುಗುವ ಕೃತಘ್ನ ಮನುಷ್ಯನಿಗೋ, ಅದೇ ಕನಿಷ್ಠ! ಡಾ. ಬಸವರಾಜ ಸಾದರ.
bottom of page