top of page
ತೊಟ್ಟು-೩೦೬
ಜೀವನರಂಗ ನಂಬುವಂತೆ ನಟಿಸಿದರೆ ಸಾಲದು ರಂಗಮಂಚದ ಮೇಲೆ, ಕೊಟ್ಟ ಪಾತ್ರ; ಅಂದಗೆಡದ ಹಾಗಿರಬೇಕು, ಜೀವನ ರಂಗದಲ್ಲಿ, ಬದುಕಿನ ಸೂತ್ರ. ಡಾ. ಬಸವರಾಜ ಸಾದರ
bottom of page