top of page
ತೊಟ್ಟು-೩೦೪
ಚಿನ್ನಾಂಗಟ್ಟಿ ----------------- ಬೆವರು ಹರಿಸಿ ದುಡಿವವಗೆ ಮಣ್ಣಲ್ಲೇ ಅನ್ನ; ಅಲ್ಲ ಅದು ಮಣ್ಣಾಂಗಟ್ಟಿ; ಕಣ್ಣು ತೆರೆದು ಹುಡುಕಿದರೆ ಸಿಕ್ಕೀತು ಅದರ ಕಣಕಣದಲ್ಲೂ ಶುದ್ಧ ಬಂಗಾರಗಟ್ಟಿ. ಡಾ. ಬಸವರಾಜ ಸಾದರ
bottom of page