top of page

ತೊಟ್ಟು-೩೦೦

ಬತ್ತದ ತೊರೆ ------------------ ಹಂತಗಳ ಮೀರಿದ, ಅನಂತಗಳ ಸಾರಿದ, ನಿರಂತರಕೆ ನಿರಂತರ, ಅನುಭವದ ಒರತೆ; ಮೊಗೆದಷ್ಟೂ ಉಕ್ಕುವ ತೆಗೆದಷ್ಟೂ ಮಿಕ್ಕುವ, ಗುಪ್ತಗಾಮಿನಿಗುಂಟೆ ಜಲದ ಕೊರತೆ? ಡಾ. ಬಸವರಾಜ ಸಾದರ.

ತೊಟ್ಟು-೩೦೦
bottom of page