top of page

ತೊಟ್ಟು-೨೯೩

ಬೆನ್ನಬೆಳಕು --------------- ದೂರ- ಬೇಕೆ, ಅಮವಾಸೆಯ ಕತ್ತಲಿಗೆ? ತನ್ನ ಕೊನೆಯಲ್ಲಿ ಅದೇ ಕರೆದೊಯ್ಯುತ್ತದೆ, ನಾಳೆ ಬರುವ ಹುಣ್ಣಿಮೆಯ ಬೆಳದಿಂಗಳಿಗೆ. ಡಾ. ಬಸವರಾಜ ಸಾದರ

ತೊಟ್ಟು-೨೯೩
bottom of page