top of page
ತೊಟ್ಟು-೨೯೧
ಸ್ಥಾಯಿತಾಯಿ ------------------- ಏಸೋ ರಾಜರು ಆಳಿದ್ದಾರೆ ಈ ನೆಲವನ್ನು, ಯಾರೂ ಹೊತ್ತು-ಕೊಂಡು ಹೋಗಲಾಗಿಲ್ಲ; ಎಷ್ಟು ಜಂಬ ಕೊಚ್ಚಿ- ಕೊಂಡರೇನು? ಒಂದಂಗುಲ ಹೆಚ್ಚೂ- ಕಡಿಮೆ ಮಾಡಲಾಗಿಲ್ಲ! ಡಾ. ಬಸವರಾಜ ಸಾದರ
bottom of page