top of page

ತೊಟ್ಟು-೨೯೦

ಆಳ-ಗಾಳ -------------- ಶೋಧಿಸಿ ಹುಡುಕಿದರೆ ಯಾವ ಸಮಸ್ಯೆಯದೇ ಆಳ; ಹಾಕಬಹುದು ಅದರ ಬುಡಕ್ಕೇ ನೇರ ಗಾಳ. ಡಾ. ಬಸವರಾಜ ಸಾದರ

ತೊಟ್ಟು-೨೯೦
bottom of page