top of page

ತೊಟ್ಟು-೨೮೮
ನೆನಪ ಬಳುವಳಿ ---------------------- ಬರೀ ಹಳಹಳಿಕೆಗಳಲ್ಲ ಹಳೆಯ ನೆನಪುಗಳು; ಹಿಂದೆ ಸವಿದು, ಮುಂದೆ ಉಳಿದು, ಎಂದೆಂದೂ ಚಿಗುರೊಡೆವ ಸುಂದರ ಬಳುವಳಿಗಳು. ಡಾ. ಬಸವರಾಜ ಸಾದರ
bottom of page