top of page

ತೊಟ್ಟು-೨೮೪

ಶ್ರಮದನ್ನ ------------- ಶ್ರಮ ರಹಿತ ಮೃಷ್ಟಾನ್ನ ಪರರ ಎಂಜಲು? ದುಡಿದು ಉಂಬ ಅಂಬಲಿ ಅಮೃತ, ಸವಿಯಲು. ಡಾ. ಬಸವರಾಜ ಸಾದರ

ತೊಟ್ಟು-೨೮೪
bottom of page