top of page
ತೊಟ್ಟು-೨೮೦
ಕಲ್ಲು-ಹೃದಯ ------------------ ಕೆತ್ತಬಹುದು ಯಾವುದೇ ಹೆಸರನ್ನು ಸುಂದರ ಅಕ್ಷರಗಳಿಂದ ಕಗ್ಗಲ್ಲಿನಲ್ಲಿ; ಪಡಿ- ಮೂಡಿಸುವುದು ಕಷ್ಟ ಅದೇ ಹೆಸರಕ್ಷರಗಳನ್ನು ಬೇರೆಯವರ ಮನಸ್ಸು, ಹೃದಯಗಳಲ್ಲಿ. ಡಾ. ಬಸವರಾಜ ಸಾದರ
bottom of page