top of page
ತೊಟ್ಟು-೨೭೯
ಕಾಲ-ಕಾಯಿ ---------------- ಮೆತ್ತಗೆ ಅಗಬಹುದು, ಒತ್ತಿ ಹಣ್ಣ ಮಾಡ- ಹೊರಟರೆ ಕಸುಗಾಯಿ; ಸಿಹಿಯಾಗಲು ಸಾಧ್ಯವೆ? ಪಕ್ವತೆಯ ಕಾಲ ಬರದೆ, ಹುಳಿಗಾಯಿ? ಡಾ. ಬಸವರಾಜ ಸಾದರ
bottom of page