top of page
ತೊಟ್ಟು-೨೭೮
ತಟ್ಟು-ಮುಟ್ಟು ------------------ ತಟ್ಟದೆ ಬಾಗಿಲು, ಬಾಗದು ಸೊಕ್ಕಿ ಮೆರೆವ ತಲೆ; ಮುಟ್ಟದೆ ತಿಳಿಯದು ಮುಗ್ಧ ಹೃದಯಕ್ಕೆ, ಸತ್ಯದ ಬೆಲೆ. ಡಾ. ಬಸವರಾಜ ಸಾದರ
bottom of page