top of page

ತೊಟ್ಟು-೨೭೬

ವಿಪರ್ಯಾಸ ----------------- ಬದಲಿಸಲು ಸಾಧ್ಯ ನಿರಕ್ಷರಿಗಳ ಮುಗ್ಧ ಮನಸು; ಕದಲಿಸಲು ಅಸಾಧ್ಯ ಅಕ್ಷರ ಬಲ್ಲವರ ಕೆಟ್ಟ ಕುನಿಸು. ಡಾ. ಬಸವರಾಜ ಸಾದರ

ತೊಟ್ಟು-೨೭೬

©Alochane.com 

bottom of page