top of page

ತೊಟ್ಟು-೨೭೧

ತಾಯಿ --------- 'ನಿನ್ನ ನೀರು ಉಪ್ಪು'- ಎಂದಿತು, ಸಮುದ್ರದೆಡೆ ಹರಿದು ಬಂದ ಗಟಾರ; 'ಬಾ, ಮಗು, ನನ್ನಲ್ಲಿ ನಿನಗೂ ಇದೆ ಸಾಕಷ್ಟು ಜಾಗ'- ಎನ್ನುತ್ತ ಪ್ರೀತಿಯಿಂದ ಮಡಿಲ ಸೇರಿಸಿಕೊಂಡಿತು ಮಹಾ-ಸಾಗರ. ಡಾ. ಬಸವರಾಜ ಸಾದರ

ತೊಟ್ಟು-೨೭೧
bottom of page