top of page

ತೊಟ್ಟು-೨೭೦

ಪರಿಣಾಮ -------------- ಅಪ್ಪನನ್ನೇ ಅಪ್ಪ ಅನ್ನದವರಿಗೆ, ತಿಪ್ಪೆಯೇ ಜಾಗ; ಮುಂದೆಂದೂ ಸಿಗದು ಪಟ್ಟ, ಎಷ್ಟು ಹೊಡೆದರೂ ತಿಪ್ಪರ- ಲಾಗ. ಡಾ. ಬಸವರಾಜ ಸಾದರ

ತೊಟ್ಟು-೨೭೦
bottom of page