top of page
ತೊಟ್ಟು-೨೬೮
ಅರಾಜಧರ್ಮ ------------------- ಸಾವಿರ ಹೃದಯಗಳ ವೇದನೆಯ ಹತ್ತಿಕ್ಕಿ, ಮೂರು ಗಂಟಲುಗಳ ಕೀಳು ಕೀರಲ ಎತ್ತಿ ಕಟ್ಟುವ ಅರಾಜಕ ಸ್ಥಿತಿಗೆ ಕೇಡಲ್ಲದೆ ಬೇರಿಲ್ಲ; ಸತ್ಯವರಿತೂ ಸತ್ತಂತಿದ್ದರೆ, ಸಿದ್ಧವಾಗುತ್ತದೆ ಸಿದಿಗೆ, ಆಗ ಹೊರಲು ಯಾರೂ ಇರುವುದಿಲ್ಲ. ಡಾ. ಬಸವರಾಜ ಸಾದರ
bottom of page