top of page

ತೊಟ್ಟು-೨೬೬.

ಅಮರಾತ್ಮರು. ------------------ ಮರೆಸಲು ಯತ್ನಿಸಿದಷ್ಟೂ ದುರಾತ್ಮರು, ಮನದಾಳಕ್ಕೆ ಇಳಿಯುತ್ತಾರೆ ಮಹಾತ್ಮರು; ಸತ್ಯವ ಹುಗಿದು ಸಮಾಧಿ ಮಾಡಬೇಕೆಂದರೂ, ನಿತ್ಯ ಹುಟ್ಟಿ ಅಮರರಾಗುತ್ತಲೇ ಇರುತ್ತಾರೆ, ನಿಜ ಹುತಾತ್ಮರು. -ಡಾ. ಬಸವರಾಜ ಸಾದರ.

ತೊಟ್ಟು-೨೬೬.
bottom of page