top of page
ತೊಟ್ಟು-೨೬೫.
ಅತಿವೇಗ ------------ ಮಿತಿ ತಪ್ಪಿ, ವೇಗ ಹೆಚ್ಚಾಯ್ತು, ಅಂದ್ರೆ, ಹತ್ತಿರವೆ ಇದ್ದಂತೆ ಬಾಳ ತೊಂದ್ರೆ; ತಿಳಿದು ತಿದ್ದಿಕೊಳ್ಳದಿದ್ರೆ ಆದಷ್ಟು ಬೇಗ, ಕಟ್ಟಿಟ್ಟದ್ದು ಅನಾಹುತ ಯಾವಾಗ ಬೇಕೋ ಆಗ. -ಡಾ. ಬಸವರಾಜ ಸಾದರ.
bottom of page