top of page

ತೊಟ್ಟು-೨೬೧

ನೊಣಗುಣ ---------------- ಹೇಸಿಗೆಯ ಮೇಲೆ ಕೂಡುವ ನೊಣ, ಹಾರಿ ಬೇರೆಡೆ ಹೊಲಸು ಮಾಡುವುದೇ ಅದರ ಗುಣ; ಹಿಡಿಯುತ್ತದೆ ಒಳ್ಳೆಯ ಜಾಗ; ಹರಡುತ್ತದೆ ಇನ್ನಿಲ್ಲದ ರೋಗ ಡಾ. ಬಸವರಾಜ ಸಾದರ --- + ---

ತೊಟ್ಟು-೨೬೧
bottom of page