top of page
ತೊಟ್ಟು-೨೫೯
ಬೆಂಕಿ-ವ್ಯಾಪ್ತಿ ---------------- ಕಡ್ಡಿ ಗಿರುವ ಮುನ್ನವೇ ಅರಿತಿರಬೇಕು ಬೆಂಕಿ ಹರಡುವ ವ್ಯಾಪ್ತಿ; ಉರಿ ಹತ್ತಿದ ಮೇಲೆ ಹೊಯ್ಕೊಂಡರೂ ನಿಲ್ಲದು, ಆಗುವುದೆಲ್ಲ ಪರಿಸಮಾಪ್ತಿ. ಡಾ. ಬಸವರಾಜ ಸಾದರ
bottom of page