top of page

ತೊಟ್ಟು-೨೫೮

ನುಡಿನೋವು ------------------ ನಿತ್ಯವೀಗ, ಸತ್ಯವನ್ನು ಕೊಲ್ಲುವ ಮಿಥ್ಯವೆಂಬ ಹೆಣದ ಮೆರವಣಿಗೆ; ಎತ್ತಿ ಹೇಳಿ ಹೇಳಿ, ಸೋತು ಸುಣ್ಣವಾಗುತ್ತಿದೆ, ಎಂದೂ ದಣಿಯದ ಬರವಣಿಗೆ. ಡಾ. ಬಸವರಾಜ ಸಾದರ

ತೊಟ್ಟು-೨೫೮
bottom of page