top of page
ತೊಟ್ಟು-೨೫೭
ಕಾಲ-ಕ್ರಿಯೆ. --------------- ಕಾಯಿ ಹಣ್ಣಾಗದೆ ತೊಟ್ಟು ಬಿಡದು; ಬೀಜ ಮಣ್ಣಾಗದೆ ಮೊಳಕೆ ಒಡೆಯದು. ಕಾಯಬೇಕು ಕಾಲ- ಕ್ರಿಯೆಗಳ ಕೂಟಕ್ಕೆ; ಸೃಷ್ಟಿ ನಿರ್ಮಿಸುವ ಸುಂದರ ಮಾಟಕ್ಕೆ. ಡಾ. ಬಸವರಾಜ ಸಾದರ
bottom of page