top of page
ತೊಟ್ಟು-೨೫೫
ಸೇತುವೆ-ಬೇಲಿ. -------------------- ಕಟ್ಟುವುದಿದ್ದರೆ ಕಟ್ಟಬೇಕು ಸಂಬಂಧದ ಸೇತುವೆಗಳ, ಬೆಸೆದಾವು ಒಡೆದ ಮನ-ಮನೆಗಳ; ಬೇಲಿಗಳ ನಿಲ್ಲಿಸಿದರೆ ಏನುಪಯೋಗ? ದೂರ ಮಾಡುವವು ಹೃದಯ ಹೃದಯಗಳ. ಡಾ. ಬಸವರಾಜ ಸಾದರ
bottom of page