top of page
ತೊಟ್ಟು-೨೫೨
ಹೊಣೆ-ಋಣ ----------------- ಎಷ್ಟೊಂದು ಹೊಣೆ ಸಮುದ್ರಕ್ಕೆ! ಉಪ್ಪುನೀರ ಸೋಸಿ ಸಿಹಿನೀರ ಮಳೆ ಸುರಿಸುತ್ತದೆ ಇಳೆಗೆ; ಋಣಗೇಡಿಯಲ್ಲ ಇಳೆ, ಬಿದ್ದ ನೀರ ಮರಳಿ ತಲುಪಿಸಿ ತೃಪ್ತಿ ಪಡೆಯುತ್ತದೆ ಕಡಲಿಗೆ. ಡಾ. ಬಸವರಾಜ ಸಾದರ.
bottom of page