top of page

ತೊಟ್ಟು-೨೪೭

ಪಕ್ಕದ ಪಾಠ ---------------- ಹಸಿವು ಹೊತ್ತಿಸಿದ ಹಾಹಾಕಾರದ ಬೆಂಕಿ, ಸುಟ್ಟು ಹಾಕುತ್ತಿದೆ ಲಂಕೆ; ಕಾವು ಬಡಿಯದಿರದು ಪಕ್ಕದವರಿಗೂ, ಎಚ್ಚರ ತಪ್ಪಿ ಮೀರಿದರೆ ಅಧಿಕಾರದ ಅಂಕೆ. ಡಾ. ಬಸವರಾಜ ಸಾದರ

ತೊಟ್ಟು-೨೪೭
bottom of page