top of page
ತೊಟ್ಟು-೨೪೬
ಸಿಟ್ಟು- ಕರುಣೆ. --------------- ಗುಡುಗು ಮಿಂಚು ಸಿಡಿಲು ಹೊಡೆದು ನಡುಗಿಸುವ ಮುಂಗಾರ ಮೋಡಗಳ ಸಿಟ್ಟು, ಕರಗಿ ಹನಿಯಾಗುತ್ತದೆ ತಕ್ಷಣಕ್ಕೇ, ನೆಲದ ಮಕ್ಕಳಿಗೆ ಪ್ರೀತಿಯ ತಂಪು ಕೊಟ್ಟು. ಡಾ. ಬಸವರಾಜ ಸಾದರ
bottom of page